@kedari_ks12: ಪ್ರತಿಯೊಬ್ಬ ರೈತನು ತನ್ನ ಮಗನಿಗೆ ಎಷ್ಟೇ ಕಷ್ಟ ಬಂದ್ರು ಓದಿಸ್ತಾರೆ, ಅದನ್ನ ದುರುಪಯೋಗ ಪಡೆದುಕೊಳ್ಳಬೇಡಿ🙏🙏🙏 #kedariks #1mauditionkannada #ನಮ್ಮ_ವಿಜಯಪುರ @jp2india
Kedari KS
Region: IN
Wednesday 22 January 2020 10:29:26 GMT
Music
Download
Comments
user133679049488 :
salm raitarige yastu kasta bandru education kodastaral
2020-01-22 15:13:29
52
Devaraj pujari :
ಅಣ್ಣಾ ಇದು ನೋಡಿ ಕಣ್ಣಲಿ ನೀರು ಬಂದು ಅಣ್ಣಾ ನಿಜವಾಗ್ಲೂ ಮನಸಿಗೆ ಮುಟ್ಟುವಂತಾ ವಿಚಾರ... ಪ್ರತಿಯೊಬ್ಬ ತಂದೆ ತಾಯಿ ಮಕ್ಕಳ ಕುಶಿನೆ ನೋಡ್ತಾರ ಅವರಿಗೆ ಅವರೇ ಸಾಟಿ.. 🙏
2020-01-22 12:22:22
44
Rocking Rakshu ✌ :
mast ri
2020-01-22 10:36:38
27
👑Lomesh R Divakar💚 :
osm annaji
2020-01-22 12:36:49
25
@ಬಿಜಾಪುರ-ಗೌಡ್ರು :
ನಾವ್ ಯಾವತ್ತು ಅಪ್ಪಂಗೆ ಇಂಗ ಕಾಡಿಲ್ಲ...ಪಾ...ಒಬ್ಬನೇ ಮಗ ಇದ್ರು ಅಮ್ಮನ ಕಳಕೊಂಡ ನೊವೀದ್ರು...ಅಪ್ಪನ ನಾನೆ ಚೆನ್ನಾಗಿ ನೋಡಿಕೋತಿದ್ದಿನಿ...ನನ್ನ ಅಪ್ಪನೆ ನಂಗ್ ಹೀರೊ...
2020-01-22 16:16:57
23
user188597 :
ಇದು ಸರ್ ಸರಿಯಾದ ಟಿಕ್ ಟಾಕ್ ಅಂದ್ರೆ ಸೂಪರ್ ಗುರುವೇ ಒಂದು ಕೀತೋದ ಲೈಕ್ ಗೋಸ್ಕರ ಬಟ್ಟೆ ಬಿಚ್ಚೋ ಹುಡ್ಗಿರು ಇದುನ್ನ ನೋಡ್ಬೇಕು
2020-01-22 15:58:50
19
ShivarajRamanna :
super
2020-01-22 11:36:58
18
Prashant_Salunke :
super bro mast mast 👌👌👌
2020-01-22 11:40:41
17
ಮಂಜು :
ಬ್ರದರ್ ಹಾರ್ಟ್ ಗೆ ಟಚ್ ಮಾಡಿಬಿಟ್ಟೆಲ್ಲೊ ಅಣ್ಣಾ ಸುಪರ್ ಬ್ರದರ್ ನಾನು ರೈತನ ಮಗನಾಗಿ ಹುಟ್ಟಿದ್ದಕ್ಕು ಸ್ವಾರ್ಥಕ ಆತ ಜೈ ಜವಾನ್ ಜೈ ಕಿಸಾನ್
2020-01-22 16:31:53
14
reshma naik ballary :
super riii
2020-01-22 11:17:41
13
devaraj gowda :
ಮಕ್ಕಳ ಖುಷಿನೇ ಅಪ್ಪ ಅಮ್ಮನಾ ಆಸೆ ಅಲ್ಲಾ ❤️❤️❤️❤️❤️
2020-01-22 16:58:47
12
unagaraj nagu :
to nina janmk nachikyi akatilu
2020-01-22 15:20:08
11
Mahesh Gowda BM :
kannanchalli Niru bantu (eye I am getting tears) Super acting
2020-01-22 17:23:54
11
pooja sn :
super anna🙏🙏👌
2020-01-22 12:18:14
8
@Shivu hubballi3763 :
ಇದು ನಿಜಾನೆ ನನ್ನ ತಂದೆ ಹೀಗೆ ಮಾಡಿದ್ದು ಆದ್ರೆ ನಾನು ಇವಾಗ ಸರ್ಕಾರಿ ಕೆಲಸದ್ದಲ್ಲಿ ಇದ್ದೀನಿ ನಾನು ನನ್ನ ತಂದೆಯ ಬಗ್ಗೆ ಹೆಮ್ಮೆ ಪಡುತ್ತೇನೆ
2020-01-22 16:11:43
8
Mallikarjun Gurlkatt :
ನಾನ್ನೋಬ ರೈತನ ಮಗ ನನ್ನ ಕಣ್ಣನಲ್ಲಿ ನೀರು ತರಿಸಿದಿರೀ ನೀವು ಇದು ಟಿಕ್ ಟಾಕ್ ಅದ್ರೇ
2020-01-23 13:27:18
7
ಭೂಮಿ ಪುತ್ರಾ :
ಕಡಕ ವಿಡಿಯೋ ರಿ ಗೆಳೆಯಾ ಸೂಪರ್ ನಾನೂ ಪಕ್ಕಾ ರೈತನ ಮಗ ರಿ ಗೆಳೆಯಾ ಸೂಪರ್ ವೀಡಿಯೋ 🙏🙏🙏🙏🙏👌👌👌
2020-01-22 16:28:36
6
aniljbs.bad boy :
so super duper video
2020-01-22 12:20:47
6
Nandinidilipanvita :
super brother
2020-01-22 10:46:19
5
ಮಂಡ್ಯದ ಹುಡುಗ.ಮಲ್ಲೇಶ. :
supaer
2020-01-29 07:49:41
5
Honnura swamy Swamy :
really great sir
2020-01-22 12:20:23
4
tukaram honnakore :
super sir
Jai negil Yogi
Jai Javan Jai kisana
2020-02-02 06:49:38
4
user2453843874998 :
ನಿಜವಾಗ್ಲೂ ಇಂತಹವರಿಗೆ ಕಷ್ಟ ಕೊಡಬೇಡಿ ನೀವು ಟೂರಿಗೆ ಯಾವಾಗ ಬೇಕಾದರೂ ಹೋಗಬಹುದು ಆದರೆ ಅಪ್ಪನ ಎತ್ತುಗಳ ಯಾವಾಗ್ಲೂ ಸಿಗಲ್ಲ ಬ್ರೋ
2020-01-22 15:47:11
4
user7499955169826 :
super 👌👌
2020-01-23 09:15:19
4
Shivayogi H D :
ಅಣ್ಣ ನಾನು ರೈತ ನನ್ನ ಕಣ್ಣಲ್ಲಿ ನೀರು ಬಂತು ಕೊಟಿ ಅಭಿಅಭಿನಂದನೆಗಳು
2020-01-22 16:12:25
3
To see more videos from user @kedari_ks12, please go to the Tikwm
homepage.