@ningaraj_singadi: ಹೆಮ್ಮೆ ಪಡುವಂತಹ ಮತ್ತು ನಿಮ್ಮನ್ನು ಆಶ್ಚರ್ಯಗೊಳಿಸುವ ಒಂದು ಸಂಗತಿ ವಿಡಿಯೋ ಪೂರ್ತಿ ನೋಡಿ. ಜೈ ಆಂಜನೇಯ 🙏🇮🇳🕉️🚩#kannada#foryou#ningaraj_singadi #kannadiga #story

Ningaraj S. Singadi
Ningaraj S. Singadi
Open In TikTok:
Region: IN
Tuesday 31 March 2020 13:16:28 GMT
1037543
155467
2010
6464

Music

Download

Comments

userwhts6sizfr
mahi :
bro intaha mahitiyannu janake tilisutiruvudu nimmabage namage hemme ide bro 🙏🙏🙏🇮🇳🇮🇳👌👌. BHARAT MATAKI JAI
2020-03-31 15:00:29
209
roaringsantumi
🚩Santu mi😊 :
Jai Anjaneya 🙏🏻🚩
2020-03-31 13:50:09
106
3archu_acchhu
@A :
yen sir nivu.... ಅದ್ಬುತಗಳಲ್ಲಿ ಅದ್ಬುತ......🔥🔥🔥🔥🔥 Super information.....
2020-03-31 13:23:26
93
javari_junction
Mallya_009 :
ಒಳ್ಳೆ ಮಾಹಿತಿ ಸರ್ 💖🙏 ಜೈ ಆಂಜನೇಯ💖
2020-04-01 03:00:26
87
ningaraj_singadi
Ningaraj S. Singadi :
ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು. ನಿಮ್ಮ ಪ್ರೋತ್ಸಾಹಕ್ಕೆ ನಾನೆಂದು ಚಿರಋಣಿ. ಜೈ ಹಿಂದ್ - ಜೈ ಕರ್ನಾಟಕ 🇮🇳🇮🇳🙏🙏
2020-04-01 04:15:20
81
user08564059
kurubas :
ನಿನ್ನ ಮಾತಿನ ಶೈಲಿಯ ಬಗ್ಗೆ ವರ್ಣಿಸಲು ಪದಗಳೇ ಸಿಗುತ್ತಿಲ್ಲ bro
2020-03-31 14:27:38
64
channu_attitude_king
Channu_Attitude_King :
ಬ್ರದರ್ ನಿಮ್ಮ ವಿಡಿಯೋಗಳು ಸತ್ಯಾ ಸತ್ಯತೆಯನ್ನು ಸಾರುತ್ತವೆ 🚩🚩🚩 ತುಂಬಾ ಧನ್ಯವಾದಗಳು,,, ಜೈ ಸನಾತನ ಧರ್ಮ 🚩 ಜೈ ಆಂಜನೇಯ 🚩 ಜೈ ಶ್ರೀ ರಾಮ್ 🚩
2020-03-31 15:06:20
37
shrutiit
unique :
anna super ni.. nam jamkhandiya maga ni
2020-03-31 14:14:37
30
harishhari9327
Harish Hari :
jii anjaneya
2020-03-31 14:12:38
28
1220hanumesh0
ಹನು ಹನುಮೇಶ್ :
ಅಣ್ಣಯ್ಯ ನಮ್ಮ ಹಿಂದೂ ಧರ್ಮದ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು, ಹಾಗೂ ಇಂತಹ ವಿಷಯಗಳು ಪ್ರತಿಯೊಬ್ಬರೂ ಹಿಂದೂಗಳು ತಿಳಿದುಕೊಳ್ಳಬೇಕು, ಅದೇ ನಮ್ಮ ಪ್ರಾರ್ಥನೆ🚩ಜೈ ಹನುಮಾನ್ ಜೀ🙏
2020-03-31 16:46:43
21
user927510864380194
ಗುಂಡು ಖಜೂರಿ :
ಒಳ್ಳೆಯ ಸಂದೇಶ ಅಣ್ಣಾ. ಮಾಹಿತಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು
2020-03-31 14:19:02
20
shridhar9658
Shri👌ಉಪ್ಪಿ👌ಬಾಸ್🤟 :
ಉತ್ತಮ ಮಾಹಿತಿ ಧನ್ಯವಾದಗಳು
2020-03-31 13:21:02
20
ynd7
shivu sunagar :
ಅಣ್ಣ ನಾ ನಿನ್ನ ಅಭಿಮಾನಿಯಾಗಿ ನ ವಿಡಿಯೋನ ಸೂಪರ್ ಮಾಡ್ತೀ ನಿ ನನಗೆ ತುಂಬಾ ಇಷ್ಟ
2020-03-31 13:22:22
17
harishrichi159
Harish richi :
ಹೌದು ಅಣ್ಣ ಭಾರತ ವಿಶ್ವಗುರು🇮🇳🙏ಜೈ ಭಜರಂಗಿ🚩 ಒಳ್ಳೆಯ ಸಂದೇಶ🙏
2020-03-31 14:39:17
17
rajashekharbhumar
Rajashekhar Bhumar :
thanku
2020-03-31 16:57:05
13
kannadigakiran0045
kiran ks :
super anna munde nivu olley hesru madtira
2020-03-31 13:21:50
11
p.anil8373
Anil☺️ :
ಜೈ ಆಂಜನೇಯ🚩🚩 ಅದ್ಭುತವಾದ ಸಂದೇಶ ಹೇಳುತ್ತೀರಾ ನೀವು ಗ್ರೇಟ್ ವರ್ಕ್ ನಿಮ್ಮದು 🙏
2020-03-31 14:20:59
11
pandurangamnayaka
ಪಾಂಡುರಂಗ ಎಂ ನಾಯಕ. :
ನಿಜ ಅಣ್ಣಾ ಗ್ರೇಟ್ ಅಣ್ಣಾ ಇಂತಹ ಸಣ್ಣ ವಯಸ್ಸಿನಲ್ಲಿ ದೊಡ್ಡ ದೊಡ್ಡ ವಿಷಯಗಳನ್ನು ಮನಮುಟ್ಡವಂತೆ ಜನಗಳಿಗೆ ತಿಳಿಸಿಕೊಡುತ್ತಿರ ನಿಮಗೆ ಧನ್ಯವಾದಗಳು ಅಣ್ಣಾ... ಪಾಂಡುರಂಗ ನಾಯಕ ಹೇಮನೂರ
2020-03-31 18:16:30
8
harish.yadu
ದಾವಣಗೆರೆ ಬೆಣ್ಣೆಹುಡುಗ :
ಸೂಪರ್
2020-03-31 16:51:08
7
prakashgangamma
prakash divya :
ಜೈ ಆಂಜೆನೇಯ
2020-03-31 22:46:05
7
swaroopsksmraju
🚩ಛತ್ರಪತಿ ಶಿವಾಜಿ🚩 :
ಅಣ್ಣಾ ನಿಮ್ಮ ನಂಬರ್ send ಮಾಡಿ ನೀವು ತುಂಬಾ ಇಷ್ಟ aagidiraa plz annnnaaa
2020-03-31 16:48:09
6
lomesh_17
👑Lomesh R Divakar💚 :
💙💙💙💙💙💙💙💙💙
2020-04-01 04:21:20
6
nayakanu29
ನಾಯಕ ,,,,,Anu Nayak. :
sir ondu vichar hen andre parti dina navu nodtivi alv ಮಸೀದಿ alli dinake 5 time alli avr devrna puje madi edi urigeyalla kelo hange ಅಲ್ಲಾ ant kugutr
2020-03-31 16:53:51
6
rowdyreddy430
V Reddy Reddy :
ಸೂಪರ್ brother ನಿಮ್ಮದು ಯಾವ ಊರು
2020-03-31 16:33:39
6
harishnsharish7
Harish N S Harish :
ಅಣ್ಣ ಏನು ಅಣ್ಣ ಸೂಪರ್ ಅಣ್ಣ🙏🙏❤️❤️🇮🇳🇮🇳🚩🚩
2020-03-31 16:58:04
6
To see more videos from user @ningaraj_singadi, please go to the Tikwm homepage.

Other Videos


About