@ningaraj_singadi: ಒಂದು ಅದ್ಭುತವಾದ ರೋಮಾಂಚನಕಾರಿ ಕಥೆ. ಒಮ್ಮೆ ನೋಡಿ. 🙏🇮🇳 #kannada #foryou #story #motivation #ningaraj_singadi #ram #kannadiga #emotional #uk

Ningaraj S. Singadi
Ningaraj S. Singadi
Open In TikTok:
Region: IN
Thursday 14 May 2020 13:29:53 GMT
1056931
151007
2715
6551

Music

Download

Comments

29771284mahesh
ಮಹೇಶ್ :
ನಿಮ್ ವೀಡಿಯೋ ನೋಡೂಕೂ ಮುಂಚೆ ಲೈಕ್ ಕೋಡ್ತೀನಿ ಸರ್ ಒಳ್ಳೋಳ್ಳೆ ಸಂದೇಶಗಳು ಕೋಡ್ತೀರ ಸುಪರ್ ಸರ್
2020-05-14 13:34:31
233
ningaraj_singadi
Ningaraj S. Singadi :
ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಪ್ರೋತ್ಸಾಹಕ್ಕೆ ನಾನೆಂದು ಚಿರಋಣಿ. 🇮🇳🙏
2020-05-14 15:28:19
150
javari_junction
Mallya_009 :
ನಮಗೂ ನಿಮ್ನ ಮೇಲೇ ಇದ್ದ ಗೌರವ ಇನ್ನೂ ಜಾಸ್ತಿ ಆತು ಸರ್💖💖🙏👌
2020-05-14 16:30:05
134
gangugangu755
kannada music-46 :
ಅಣ್ಣಾ ನಿಮ್ಮ ಎಲ್ಲಾ ವೀಡಿಯೋಸ್ ಸೂಪರ್ ಬ್ರೋ ನಿಮಗೆ ನನ್ನ ಸಪೋರ್ಟ್ ಇದೆ ಅಣ್ಣಾ... 👍👍👍👍👌👌👌
2020-05-14 13:34:24
48
user102338204269973
user1023382042699 :
Assam bro
2020-05-15 03:10:23
41
shivarajagni9113
shivaraj agni :
ನಿಜಾ ಆದರೆ ಶ್ರೀ ರಾಮ್ ಚಂದ್ರ ತನ್ನ ಹೆಂಡತಿ ಮೇಲೆ ಅಗ್ನಿ ಪರಿಕ್ಷೆ ಮಾಡಿದು
2020-05-14 13:33:48
30
channaveersugnall7
channaveersugnalli s :
ನೀಮ್ಮ ವಿಡಿಯೋ ನಾ ಪಸ್ಟ್ ನೋಡಲ್ಲ ಪಸ್ಟ್ ಲೇಕ್ ಕೋಟ್ಟು ವಿಡಿಯೋ ನೋಡುತ್ತೆನೆ....ಯಾಕಂದ್ರೆ ನೀವು ಮಾಡೋ ವಿಡಿಯೋ ಒಂದು ಒಳ್ಳೆಯ ಸಂದೇಶ ವಾಗಿರುತ್ತದೆ.... ಜೈ ಶ್ರೀ 🙏🙏🙏🙏
2020-05-14 15:16:01
23
shivanandrudachan
Shivanand R Udachann :
jai shre rama
2020-05-15 09:18:24
19
user7471445564840
user7471445564840 :
ಹೆಂಡತಿನ ಕಾಡಿಗಟ್ಟಿದ ರಾಮ ಆದರ್ಶ .... ಅಪಹರಿಸಿ ಗೌರವದಿಂದ ನೋಡಿಕೊಂಡ ರಾವಣೆ ಆಗಲಿಲ್ಲಾ...ನಮ್ಮ ಮನುವಾದಿ ಜನಗಳಿಗೆ
2020-05-15 00:34:19
16
ramu....1431
RSS Ramu :
ನೀಮ್ಮ ವಿಡಿಯೋ ನಾ ಪಸ್ಟ್ ನೋಡಲ್ಲ ಪಸ್ಟ್ ಲೇಕ್ ಕೋಟ್ಟು ವಿಡಿಯೋ ನೋಡುತ್ತೆನೆ....ಯಾಕಂದ್ರೆ ನೀವು ಮಾಡೋ ವಿಡಿಯೋ ಒಂದು ಒಳ್ಳೆಯ ಸಂದೇಶ ವಾಗಿರುತ್ತದೆ.... ಜೈ ಶ್ರೀ ರಾಮ್
2020-05-14 13:38:02
16
kicchass2
Kiccha ss :
👌👌👌👌🚩🚩🚩🚩🇮🇳🇮🇳🇮🇳🙏🙏🙏🙏 jai shri rama nivu kuda ee kalada rama ne anna
2020-05-26 03:22:28
15
prabukumbar018
Prabu Kumbar :
munigalige asahya madidi bhai
2020-05-14 19:22:45
14
user3226149453704
̶@̶̶d̶̶e̶̶e̶̶p̶̶a̶̶k :
ಆದರೆ ರಾಮ್ ಸೀತೆಯನ್ನ ಕಾಡಿಗೆ ಕಲಿಸಿದ್ದು ಸರಿಯೇ ಅದು ಅವಗ್ ಸೀತೆ ತುಂಬು ಘರ್ಭಿಣಿ
2020-05-14 13:46:53
13
ganeshkavi41451775
ganesh kavi 4145177 :
👌👌👌 story brother
2020-05-14 13:46:34
13
4596shivusaaho
Shivusaaho :
Jai Shri ram 🚩 Jai guru and
2020-05-14 13:50:46
12
harishrichi159
Harish richi :
ಈ ಜನ ರಾಮನ ಆದರ್ಶದ ದಾರಿಯಲ್ಲಿ ನಡೆಯುವ ಬದಲು ರಾವಣನ ಆಲೋಚನೆಯಂತೆ ಯೋಚಿಸುವರೆ ಹೆಚ್ಚು 🙏🙏🙏
2020-05-14 14:44:55
12
sharanabasulalasa
Sharanabasu Lalasang :
ಈ ಟಿಕ್ ಟಾಕ್ ಅಷ್ಟೊಂದು ನೊಡಿದರು ನಿನ್ನಂತೆ ಯಾರು ಇಲ ರಾಮಾಯಣ ಮಾಹಾಬಾರತ ಕೆಳುವದು ನನಗೆ ತುಂಬಾ ಇಷ್ಟ ಸೂಪರ್ ಅಣ್ಣ ಸೂಪರ್.
2020-05-14 14:20:24
12
bggopalabggopala
BG Gopala BG Gopala :
Adbhut Vada Sandesh dhanyavadagalu
2020-05-15 04:49:09
11
aashish...143
Aashish R :
ಮೊದಲು ಇಡೀ ವಿಡಿಯೋವನ್ನು ಸ್ಟೇಟಸ್ ನಲ್ಲಿ ಆಗ್ತಾ ಇದೆ ಈಗ ಹಾಕಕ್ಕೆ ಆಗ್ತಾಯಿಲ್ಲ ಅದೇ ಬೇಜಾರು ಗೆಳೆಯ
2020-05-14 13:37:38
11
mauryavamshimanuvaggan
ಮೌರ್ಯವಂಶಿ ಮನು ವಗ್ಗನ್ :
le Anna adhu sullu le Anna yappa
2020-05-14 13:54:51
9
user5310729
ರಾಬರ್ಟ್ :
ಎಲ್ಲಾ ವಿಡಿಯೋ ನೋಡಿದ್ದೇನೆ ಸೂಪರ್ ಬ್ರೊ
2020-05-14 13:45:50
9
ಶ್ರೀನಿವಾಸ್ರಾಪೊಜಾರ
ಶ್ರೀನಿವಾಸ್ ರಾ ಪೊಜಾರ :
ನಿಜ ಬ್ರದರ್ ಈಗಿನ ಯುವಶಕ್ತಿಗೆ ಇದರ ಬಗ್ಗೆ ಮಾಹಿತಿ ಸಿಗಲಿ. ಇನ್ನೂ ಹೆಚ್ಚು ವಿಡಿಯೋ ಮಾಡಿ. ಶ್ರೀರಾಮನ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತೆ. ಜೈ ಶ್ರೀ ರಾಮ್
2020-05-14 17:03:28
9
kartikholennavar
Kartik Boss :
ramayan purti odidi yenpa anna
2020-05-16 17:52:50
9
user5752310084925
Maheshwari.maahi :
ರಾವಣನೆ ಶ್ರೇಷ್ಟ ಅಣ್ಣ ರಾಮ ನಲ್ಲ
2020-05-15 01:07:03
9
nagarajsanadi2507
Nagaraj sanadi :
ಅಣ್ಣಾ... ನಾ ಸ್ವಾಮಿ ವಿವೇಕಾನಂದರನ್ನು ನಿಜವಾಗಿ ನೋಡಿಲ್ಲ , ಕೇವಲ ಅವರ @ಉಪದೇಶಗಳು ಗೊತ್ತು. ಆದರೆ ಅವರ ಉಪದೇಶದ ಮಾತುಗಳ ರೂಪದಲ್ಲಿ ನಿಮ್ಮನ್ನು ನೋಡುತ್ತಿದ್ದೇನೆ 😍😍🙏🙏
2020-05-14 16:56:00
8
To see more videos from user @ningaraj_singadi, please go to the Tikwm homepage.

Other Videos


About