@ningaraj_singadi: ವಿಡಿಯೋ ಪೂರ್ತಿ ನೋಡಿ. ಕಣ್ಣಂಚಲ್ಲಿ ಕಂಬನಿ ಜಿನುಗುತ್ತದೆ. 🙏🙏 #kannada #foryou #emotional #ningaraj_singadi #kannadiga #uttarkarnataka#Love#appa#familylove

Ningaraj S. Singadi
Ningaraj S. Singadi
Open In TikTok:
Region: IN
Friday 22 May 2020 12:22:14 GMT
740594
124011
1621
3190

Music

Download

Comments

ningaraj_singadi
Ningaraj S. Singadi :
ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🥰🙏🙏
2020-05-22 13:51:00
100
usersiddeshmallpur
ಅಪ್ಪು ಪ್ಯಾನ್ :
ಒಂದು ಕ್ಷಣ ಕಣ್ಣಲ್ಲಿ ನೀರು ಬಂತು ಗುರು ಸೂಪರ್ 🙏🙏🙏💯💯
2020-05-22 12:28:41
97
shivuskp3
Shivu S.K.P 43 :
ಕನ್ನಡದ ರಿಯಲ್ ಟಿಕ್ ಟಾಕ್ ಸ್ಟಾರ್ ನಿಂಗರಾಜ್ ಅಣ್ಣಾ ನಿಮ್ಮ ಅಭಿಮಾನಿ ಶಿವು ಅಂತ ನಿಮ್ಮ ಪ್ರತಿಯೋಂದ ವಿಡಿಯೋ ಸುಪರ್ I love you brother
2020-05-22 12:57:31
87
kiranjoshi1213
Fan_Of_ನಾನು :
ನಿಮ್ಮ ವಿಡಿಯೋ ಬಂತಂದ್ರ ಯಾವ ಕಡೆನು ಲಕ್ಷ ಹೋಗಲ್ಲ ತನ್ನಿಂದ ತಾನೆ ಏಕಾಗ್ರತೆ ಹೆಚ್ಚ ಮಾಡಿ ನೋಡೋ ತರ ಇರ್ತಾವ ರೀ. ಒಂದರ್ಕಿನ ಒಂದು ಅದ್ಭುತವಾದ ಸಂದೇಶ 👌🙏🙏
2020-05-22 14:17:04
43
yashwanthbelur
Yashwanth Belur :
ಸಮಾಜಕ್ಕೆ ಉತ್ತಮ ಸಂದೇಶ ಕೊಡುವಲ್ಲಿ ಸಾಗುತ್ತಿದ್ದೀರ.. ನಿಮಗೆ ಒಳ್ಳೆಯದಾಗಲಿ🙏🙏
2020-05-22 12:35:00
40
ningaraj_singadi
Ningaraj S. Singadi :
🙏🙏🙏🙏
2020-05-22 14:58:41
22
tonytonzzz70
@call me Tony 😍 :
no words to say bro really it's hurts sorry amma 😭😭😭😭😭🙏
2020-05-22 13:09:47
20
mahanteshtotagi4
Mahantesh Totagi :
ಇಂತವನ್ನು ಕೊಟ್ಟರೆ ಜನಕ್ಕೆ ಒಳ್ಳೆಯ ಸಂದೇಶ ಮುಟ್ಟುತ್ತದೆ
2020-05-22 13:28:25
19
shraddhasp10
shraddha :
Anna Niv videos yak kammi madtidira ...... always supr Anna ni
2020-05-22 12:38:11
12
sangeetagururaj
sangeeta gururaj :
super sir nimge ede tumbi danyavada sir ondu dodda prayatna
2020-05-22 14:10:42
12
karthikkarthi720
Karthik Karthi :
bro u always Teach and and tuch the emotions , devru nimge olled madli.
2020-05-22 12:41:29
11
balachandrbadiger6
Balachandr Badiger :
nem jote omme matadbeku bro nem videogalind ensperage tingalige 10000 galisonu e manth 50000 galisedi kusiyagtide bro nem mate nange inspresen
2020-05-22 14:09:48
11
123456789scooty
indian :
ಜಗತ್ತಲ್ಲಿ ನಿಸ್ವಾರ್ಥ ಪ್ರೀತಿ ಸಿಗೊದು ಕೇವಲ ತಂದೆ-ತಾಯಿಯಿಂದ ಮಾತ್ರಾ, ಉಳಿದ ಪ್ರೀತಿಗಳಲ್ಲಿ ಯಾವುದಾದರೊಂದು ರೀತಿಯಲ್ಲಿ ಸ್ವಾರ್ಥ ತುಂಬಿರುತ್ತೆ. super sir nivu 👌😍
2020-05-22 12:33:17
11
badboykitty
bad boy kitty :
anna nijavaglu kannlli neru banthu anna
2020-05-22 12:37:03
10
kirankoreraibag
Kiru😍07 :
ಸುಬ್ಬು ಅಣ್ಣಾ 🔥
2020-05-22 12:39:36
10
nagrajp84
ನಾಗರಾಜ್ ಕನ್ನಡೀಗ :
ತಂದೆ ತಾಯಿ ಪ್ರೀತಿಯ ಮುಂದೆ ಯಾವ್ದು ಇಲ್ಲ
2020-05-22 14:03:01
10
shekharakumar0606
shekhar :
superrrrrrr
2020-05-24 13:21:21
9
user28723804shalinishalu
shalini Shalu :
nem all videos Suuuuuuperb
2020-05-22 12:26:37
8
anandanandgowda8
Anand Anand gowda :
Anna Niv videos madod Kammi madhidera ansuthe...Idhe reethi jasthi madhi...Nim videos all most all yalla nodhideni nanu
2020-05-22 14:22:43
8
shreedharamr
Shreedhara M R :
nivu mado video nodidre elle irli Este jana irli kanniru barutte
2020-05-23 02:44:34
7
advsunilkumardoda
ಸುನೀಲಕುಮಾರ ಎಸ್ ಡಿ :
[weep][weep][weep]ಅಣ್ಣಾ ಹೃದಯ ತುಂಬಿ ಕಣ್ಣಾಗ ನೀರು ಬಂತು
2020-05-22 14:09:27
4
amit74077
AMIT :
ಈ ಟಿಕ್ ಟಾಕ್ ಆ್ಯಪ್ ಬಿಟ್ಟು ಮಿತ್ರಾನ ಆ್ಯಪ್ ಡೌನ್ಲೋಡ್ ಮಾಡಿ ದಯವಿಟ್ಟು ಅಣ್ಣಾ. ನಮ್ಮ ದೇಶ ನಮ್ಮ ಹೆಮ್ಮೆ..
2020-05-23 04:27:55
4
manju4587975011460
@manju pallavi :
ಗುರು ನೀವು ನನಗಿಂತ ಚಿಕ್ಕವರ, ದೊಡ್ಡವರ ಗೊತ್ತಿಲ್ಲ ಆದ್ರೂ ನಿಮ್ಮ ವೀಡಿಯೋ ಕೊಡೊ ಮೆಸೇಜ್ ಇದೆಯಲ್ಲ ಅದಕ್ಕೆ ನಿಮಗೆ ಕೈ ಜೋಡಿಸಿ ನಮಸ್ಕಾರ ಮಾಡ್ತೀನಿ ,ಅದಕ್ಕೆ ಗುರು ಅಂತೀನಿ🙏🙏🙏💕
2020-05-26 06:04:34
4
gurusuni
guru :
ತಂದೆ ತಾಯಿ ಬಗ್ಗೆ ಸತ್ಯ ಹೇಳಿದ್ರಿ,🙏
2020-05-23 03:54:46
4
rameshkusugal1234
Rocky Ramesh :
superrr ri anna nivu yavgalu nijane helthira nanu hinga madthidde Andre evga nijvaglu bejar aytu edanna nodi
2020-05-23 03:50:04
4
To see more videos from user @ningaraj_singadi, please go to the Tikwm homepage.

Other Videos


About