@p_a_c_h_i94: ಇವತ್ತು ನನಗೆ ಪೊಲೀಸ್ ಆರ್ಡರ್ ಕಾಪಿ ಬಂತು. ಅದನ್ನು ನಮ್ ತಂದೆ ತಾಯಿ ಕೈಯಲ್ಲಿ ಕೊಟ್ಟಾಗ ಅವರು ನೋಡಿ ಖುಷಿ ಪಟ್ಟಾಗ ನಂಗೆ ಅವರು ಮಗನಾಗಿ ಹುಟ್ಟಿದಕ್ಕೆ ಸಾರ್ಥಕ ಆಯ್ತು ಅನಿಸಿತು.

ಆಚಾರವಿಲ್ಲದ ವಿಚಾರವಂತ
ಆಚಾರವಿಲ್ಲದ ವಿಚಾರವಂತ
Open In TikTok:
Region: IN
Sunday 24 May 2020 08:36:01 GMT
1237336
158476
3189
247

Music

Download

Comments

usersantoshbadiger
ಸಂತೋಷ ವಿಶ್ವಕರ್ಮ :
anna ivrannna khushipadosadkkinta berenu illlla sir
2020-05-28 09:15:28
205
akashjamadarakashjam
akashjamadar :
yentha khushi sup
2020-05-28 07:03:03
173
user4648549326487
Praveen.Shruthi :
super. sir. congrats . ಅಪ್ಪ ಅಮ್ಮನ ಖುಷಿ ಮುಂದೆ ಯಾವುದು ಇಲ್ಲ
2020-05-28 01:21:06
168
ramubanagi
Ram :
mammi pappa full happy 👌👌👌🇮🇳🇮🇳🇮🇳🚩🚩🚩
2020-05-28 09:14:45
82
ayushbujji
user6789287161990 :
ohh my god am soo happy ..and congrats and all the best ..olledagli...
2020-05-27 05:41:24
63
shivayyamathapati8
SHIVAYYAMATHAPATI :
all the best tamma
2020-05-28 06:54:05
48
nagaraj.tm
Nagaraj TM :
ಅಣ್ಣ ದಯವಿಟ್ಟು ಕೆಲಸಕ್ಕೆ ಸೇರಿದ ಮೇಲೆ ಯಾರತ್ರ ನು ಕೈ ಯೊಡ್ಡಿ ಲಂಚ ಕೇಳೊ ಕೆಲಸ ಮಾತ್ರ ಮಾಡ್ಬೇಡ ಬೇರೆಯವರು ಹೆಂಗಾದ್ರು ಹೇಗೆ ಇರಲಿ. ಇನ್ಮೇಲೆಯಿಂದ ನಿಂಗ ನಿನ್ ಸಂಬಳ ಸಾಕನ್ಸುತ್ತೆ
2020-05-28 08:01:38
36
chinmayigurumanjushree
Chinmayi Gurumanjush :
selute sir......
2020-05-28 12:25:10
27
kurubabah
ಜೈ ಕನ್ನಡ ಜೈ ಕುರುಬ prp tq :
ಯಾವ್ ಪೊಲೀಸ್ ಸರ್
2020-05-28 01:35:02
20
chandru_india007
😀😊smaile king 😊😀 :
ನಾವು ಏನಾದ್ರು ..ಸಾಧನೆ .ಅಥವಾ ಒಳ್ಳೆ ಕೆಲಸ ಮಾಡಿದಗ ಮೊದಲು ಖುಷಿ ಪಡೋರು ತಂದೆ ತಾಯಿ 🙏🙏 ಸೂಪರ್ ಗೆಳೆಯ 👌👌
2020-05-28 10:09:52
18
kingmekare534siddu
user762545SIDDUp :
ಇದು ನಿಜವಾದ ಸಾಧನೆ ..... ಅಂದ್ರೆ ಸೂಪರ್ bro.... all the best ✌️👌👌👌😍
2020-05-28 07:56:33
17
umeshummi214
Umesh Ummi :
congrats bro ninu shramapattidakku devru ninge Olle dari toridane istu saku bro olledagli
2020-05-27 17:51:19
16
shankarmysore0
Shankar Mysore :
@shankarmysore0:Fida bro avra kina kushi yen irtad life naga😍😍🙏
2020-05-31 15:49:02
16
samsam45671
Sam sam kA :
congrts bro dil se
2020-06-03 17:42:44
15
kalpana705
💗🌹kalpana dev🌹💗 :
ಕಂಗ್ರಾಟ್ಸ್ ಬ್ರದರ್
2020-05-28 11:56:52
14
user646425611
KK ...136...♡ :
congratulation& all the best Anna
2020-05-28 01:36:31
14
maheshagjalsa
Mahesha G Jalsa :
ನನಗೆ ಎಷ್ಟು ಅಯ್ತು ಗೋತ್ತಾ ಹೆತ್ತಾ ತಂದೆ ತಾಯಿ ಅವರಿಗೆ ಎಷ್ಟು ಅಗಿರಬೇಡ ಅವರ ಖುಷಿಗೆ ಮಿತಿನೆ ಇಲ್ಲ bro💓
2020-05-28 08:22:30
12
reddym93037536
Reddy M :
ಅಪ ಅಮ್ಮನ ಖುಷಿ ಮುಂದೆ ಯಾವುದು ಇಲ್ಲ ಬ್ರದರ್ 🥰🥰🥰
2020-05-28 08:27:32
10
i_am_sathvik_bhan
❤️ ನಟ ರಾಕ್ಷಸ ❤️ :
congratulations brother 🌍😘😍
2020-05-28 13:30:57
10
abhisheksmarty1
Abhishek Smarty :
ಅವ್ರ್ ಅಷ್ಟ್ ವರ್ಷದ್ ಕಸ್ಟಯೆಲ್ಲ ಈ ನಗು ಮಾರ್ಸುತ್ತೆ
2020-06-05 18:11:39
9
ashwin8431
ಅಶ್ವಿನ್ ಕನ್ನಡಿಗ :
congrats Anna God bless you [smile][smile]
2020-05-27 08:45:09
9
deepurk22
Deepu RK :
ತಂದೆ ತಾಯಿ ಆಶಿರ್ವಾದ ಸದಾ ನಿಮೇಲೆ ಇರಲ್ಲಿ all the best bro .......☺🙂
2020-05-29 15:47:16
8
user3jmnys95khhfxgxfjfzj
Manoj Gowda :
congratulations anna nangu antha post barutte antha kaitha idini
2020-05-28 07:02:15
8
shivakumarashetty1981
love you 💞 CHELLAM :
ಈ ಸನ್ನಿವೇಶ ನೋಡುವಾಗ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ.ಎಷ್ಟು ಕಷ್ಟದಲ್ಲಿ ಓದಿಸಿ ಬೆಳಸಿ ಈ ಹಂತಕ್ಕೆ ತಂದ್ದಿದಾರೇ. ಇಲಾಖೆಗೆ ಕೆಟ್ಟ ಹೆಸರು ಬರದ ಹಾಗೇ ಕರ್ತವ್ಯನಿರ್ವಹಿಸಿ👏👏
2020-06-16 07:56:41
7
nagarathna536
Naga Rathna :
ಅಪ್ಪ ಅಮ್ಮ ಇಬ್ಬರೂ ಚೆನ್ನಾಗಿ ನೋಡಿಕೊಳ್ಳಬೇಕು
2020-06-20 09:14:56
7
To see more videos from user @p_a_c_h_i94, please go to the Tikwm homepage.

Other Videos


About