Language
English
عربي
Tiếng Việt
русский
français
español
日本語
한글
Deutsch
हिन्दी
简体中文
繁體中文
API
Home
How To Use
Language
English
عربي
Tiếng Việt
русский
français
español
日本語
한글
Deutsch
हिन्दी
简体中文
繁體中文
Home
Detail
@ningaraj_singadi: ತಾಯಿಯ ಪ್ರೀತಿಗೆ ಎಂದೆಂದೂ ಕೊನೆ ಇಲ್ಲ. 🤱 #kannada #ownvoice #foryou #ningaraj_singadi #amma #motivation #emotional #uttarkarnataka #appa #kannadiga #Love
Ningaraj S. Singadi
Open In TikTok:
Region: IN
Monday 15 June 2020 08:35:02 GMT
1206375
108632
1656
11132
Music
Download
No Watermark .mp4 (
1.96MB
)
No Watermark(HD) .mp4 (
1.96MB
)
Watermark .mp4 (
5.01MB
)
Music .mp3
Comments
Ningaraj S. Singadi :
ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು. ಈ ಅಲ್ಪನ ಮಾತುಗಳಿಗೆ ನೀವು ಕೊಟ್ಟ ಮನ್ನಣೆ ತುಂಬಾ ದೊಡ್ಡದು. ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ನಾನೆಂದು ಚಿರಋಣಿ 🥰🙏🙏
2020-06-15 17:10:00
78
Shivaraju Shivu :
ನೀವು ಮಾಡೋ ಪ್ರತಿ ವೇಡಿಯೋದಲ್ಲು ಒಂದೊಂದು ಒಳ್ಳೆಯ ಸಂದೇಶ ಇರುತ್ತೆ ಬ್ರದರ್ ನಾ ಕಂಡ ಅತ್ಯುತ್ತಮ ಟಿಕ್ ಟಾಕ್ ರ್
2020-06-15 09:29:21
76
smiling_star_sj :
ಅಣ್ಣ ರಾಧಾಕೃಷ್ಣ ಯಾಕೆ ಪ್ರೀತ್ಸಿ ಒಂದ್ ಆಗಲ್ಲ ಇದರ ಬಗ್ಗೆ ಒಂದು ವಿಡಿಯೋ ಮಾಡಿ ಪ್ಲೀಸ್
2020-06-15 09:30:33
54
Seena Bk :
ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನು !!ಸೂಪರ್ ಬ್ರದರ್
2020-06-15 09:05:30
53
user9710088863125 D :
superrrrrr
2020-06-15 10:37:30
38
Ningaraj S. Singadi :
ಆ ಶ್ರೀಮಂತ ನಮ್ಮಲ್ಲಿರುವ ಅಹಂ, ಆ ನಾಯಿ ನಮ್ಮಲಿರುವ ಆತ್ಮಸಾಕ್ಷಿ ಮತ್ತು ಆ ತಾಯಿ ನಮ್ಮ ಸಂಸ್ಕಾರ. ಅಹಂ ಹೆಚ್ಚಾದಾಗ ಆತ್ಮಸಾಕ್ಷಿ ನಮ್ಮನ್ನ ಬಿಟ್ಟು ಸಂಸ್ಕಾರದೆಡೆಗೆ ಹೋಗುತ್ತೆ. 🥰🙏
2020-06-16 03:24:00
37
user4517563377142 :
ಕೋಟಿ ಪದ ಸಾಲದು ತಾಯಿ ಪ್ರೀತಿ ವಣಿ೯ಸಲು... ಏಳು ಜನ್ಮ ಸಾಲದು ತಾಯಿ ಋಣ ತೀರಿಸಲು... 😘😘😘 super story brother
2020-06-15 09:36:47
31
user087050 :
Hi brother nivu helo story yella Chennagirutte brother
2020-06-15 08:38:21
19
Prakash Koparde :
nanu nimma abhimani nimma matugalu sariyad mature jai Karnataka jai hind prakash koparde
2020-06-15 16:14:13
18
Basavaraj M G Basava :
ಮುತ್ತೀನಂತ ಮಾತು ಅಣ್ಣ
2020-06-15 09:38:58
16
@Maruti Gugalamari :
wow very heart touching story
2020-06-15 08:49:45
14
ವೆಂಕಟೇಶನ್ :
ಗುರವೆ ನಿನ್ನ ವಿಡಿಯೋಗಳ ಎಲ್ಲಾ ನೋಡಿದೆ ಎಲ್ಲಾ ಮನ ಮುಟ್ಟುವ ಮಾತುಗಳು ಒಳ್ಳೆಯ ಸಂದೇಶಗಳು ನಿನ್ನ ದೊಡ್ಡ ಅಭಿಮಾನಿ ಅಗೋದೆ ಅಣ್ಣ
2020-06-15 18:48:13
13
bopathi :
ಸಾರ್ ನಿಮ್ಮ ಮಾತಿಂದ ನಾನು ತುಂಬಾ ಬುದ್ಧಿ ಕಲ್ತಿದ್ದೀನಿ ಇದೇ ಥರ ವಿಡಿಯೋ ಮಾಡ್ತಾ ಇರಿ ಸಾರ್ ನಮಗೆ love you sir
2020-06-15 18:45:45
10
Ganesh shettigar :
ಎಲ್ಲಾ ವಿಡಿಯೋ ನೋಡಿ ಲೈಕ್ ಕೊಡ್ತೀನಿ.ಆದ್ರೆ ನಿಮ್ ವಿಡಿಯೋ ಮೊದ್ಲು ಲೈಕ್ ಕೊಟ್ಟು ಆಮೇಲೆ ವಿಡಿಯೋ ನೋಡ್ತೀನಿ.
2020-06-15 14:19:31
10
Mudduuu 😘 Maari :
guru nin number kodu guru Nim jote maathadbeku plzz Nim Bigg fan nanu
2020-06-15 08:51:26
10
Mallu Biradar :
ಅಣ್ಣಾ ನಿಮ್ ಮೊಬೈಲ್ ಹಂಗ್ಯಾಕ ಇಡತಿ
2020-06-15 08:51:18
10
Abhi Shiva Manu :
bro dudime bagge mathadi
2020-06-15 09:15:32
9
ನಿಂಗರಾಜ ಸಿಂಗಾಡಿ TEAM :
ತಾಯಿ ಜೀವದ ಮೊದಲ ರೂಪ ಅವಳ ಆಶೀರ್ವಾದ. ಇಲ್ಲ ಅಂದ್ರೆ ನಾವು ಇದ್ದು ಉಪಯೋಗ ಇಲ್ಲ ಅವಳು ನಮಗೆ ಜೀವ ಕೊಟ್ಟಿದ್ದಾಳೆ ಅವಳೇ ನಮಗೆ ದೇವರು ಅವಳನ್ನೇ nodkolilla ಅಂದ್ರೇ ನಮಗೆ ಅರ್ಥವಿಲ್ಲ
2020-06-15 16:41:13
8
paramesh sp :
ನಿಮ್ ಮಾತಲ್ಲೆ ಒಂದು ಅರ್ಥ ಇರುತ್ತೆ ಸೂಪರ್ ಸರ್
2020-06-15 09:47:19
7
bBasava 508 :
ಎಂಥ ಮಾತಾಡ್ಬಿಟ್ಟೆ ಪ್ರತಿಯೊಬ್ಬರಿಗೂ ಹೃದಯ ಮುಟ್ಟು ವಂತೆ ಮಾತು ಸೂಪರ್ ಬ್ರದರ್
2020-06-15 16:34:18
7
Guru :
sup bai
2020-06-15 12:24:09
6
Sumanth Sumo :
really awesome bro.....good msg🙏🙏🙏
2020-06-15 09:37:26
6
Premkumar Halge :
parents are god
2020-06-15 11:20:51
6
Basavaraju505364 :
ಕೋಟಿ ಪದ ಸಾಲದು ತಾಯಿ ಪ್ರೀತಿ ವಣಿ೯ಸಲು... ಏಳು ಜನ್ಮ ಸಾಲದು ತಾಯಿ ಋಣ ತೀರಿಸಲು... 😘😘😘 super story
2020-06-15 11:31:58
5
👑Sharanu👑 :
@bopathi7113:ಸಾರ್ ನಿಮ್ಮ ಮಾತಿಂದ ನಾನು ತುಂಬಾ ಬುದ್ಧಿ ಕಲ್ತಿದ್ದೀನಿ ಇದೇ ಥರ ವಿಡಿಯೋ ಮಾಡ್ತಾ ಇರಿ ಸಾರ್ ನಮಗೆ love you sir
2020-06-17 03:55:55
4
To see more videos from user @ningaraj_singadi, please go to the Tikwm homepage.
Other Videos
#purse #pursetok #crossbodybag #purses #leather
CONCORDE×ECLIPSE #capcut #aviation #plane #concorde #flight
Romper jumpsuit is sooooooo nice😍😍😍 #romper #jumpsuit
ياخ انسي وعيش #اكسبلورexploreتيك_توك #مشاهده_ممتعه_للجميع #حسام_حفظه_الله #جخو،الشغل،دا،يا،عالم،➕_❤_📝✌️🌍🦋 #creatorsearchinsights
#maroc #algerie #france #españa
About
Robot
API
Legal
Privacy Policy